ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ಅವರು ಇತ್ತೀಚೆಗೆ ಕನ್ನಡದಲ್ಲಿ ಜೂನಿಯರ್ ಅನ್ನುವಂತಹ ಚಿತ್ರವನ್ನು ಮಾಡಿದ್ರು. ಸಿನಿಮಾದಲ್ಲಿ ನಟನ ಪಾತ್ರ ಹಾಗೆ ನಟನ ಡಾನ್ಸ್ ಜನರಿಗೆ ತುಂಬಾ ಇಷ್ಟ ಆಗಿತ್ತು. ಎಲ್ಲರೂ ಕಿರೀಟ ಅವರ ಡಾನ್ಸ್ ಅನ್ನ ನೋಡಿ ಅಪ್ಪುನೆ ನೋಡಿದಂಗಾಯ್ತು ಅಂತ ಅಭಿಪ್ರಾಯ ಹಂಚಿಕೊಂಡರು. ಅಪ್ಪು ಫ್ಯಾನ್ಸ್ ಗೆಲ್ಲ ಒಂದು ಕ್ಷಣ ಅಪ್ಪವನ್ನೇ ನೋಡಿದ ರೀತಿ ಆಯ್ತು ಅಂತ ಅಪ್ಪು ಫ್ಯಾನ್ಸ್ ಖುಷಿಯನ್ನ ವ್ಯಕ್ತಪಡಿಸಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಅಪ್ಪು ಜಾಗ ತುಂಬ್ತಾರಾ ಕಿರಿಟಿ ಅನ್ನುವಂತ ಒಂದು ಪ್ರಶ್ನೆ ಎಲ್ಲರಲ್ಲೂ ಕೂಡ ಕಾಡ್ತಾ ಇದೆ.
Gali Janardhan Reddy's son, Kireeti, recently made his debut in Kannada with the film Junior. His performance and especially his dance in the movie were very well received by the audience. Many people, after watching Kireeti’s dance, felt reminded of Appu (Puneeth Rajkumar). Fans of Appu even shared that, for a moment, it felt like they were watching Appu himself. This made Appu’s fans express their happiness emotionally. As a result, a question is now lingering in everyone's mind—will Kireeti fill the space left by Appu in the days to come?
#Kireeti #StarBuzz
#KireetiReddy #JuniorMovie #KannadaCinema #AppuFans #PuneethRajkumar #KireetiDance #SandalwoodNews #AppuLegacy #GaliJanardhanReddySon #KannadaMovies2025 #JuniorMovieReview #PuneethRajkumarMemories
https://kannada.filmibeat.com/box-office/kireeti-reddy-debut-movie-junior-day-8-kannada-and-telugu-box-office-collection-report-101823.html
Also Read
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
~ED.33~PR.324~